ಕಂಕಣ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕಂಕಣ
- ಕಂಬನಿ, ಕಣ್ಣೀರು, ಆಲಿನೀರು, ಅಶ್ರುಬಿಂದು
- ಯವುದಾದರೂ ಒಂದು ಆಭರಣ
- ಉಡಿದಾರ, ಮೇಖಲೆ
- ಕಡಗ, ಬಳೆ, ಹಸ್ತಾಭರಣ, ದಪ್ಪಗಿನ ಬಳೆ
- ಕೌಸ್ತುಭ
- ಭ್ರಮಣ, ತಿರುಗುವಿಕೆ, ಸುತ್ತುವಿಕೆ
- ಮುಡಿ
- ನೀರಿನ ಕಣ
- ಕಣ್ಣು
- ನೀರು
- ಬಿಳಿದಾದುದು
- ಕಾಂತಿ
- ಯುದ್ಧ
- ನವಿಲು
- ಕಾರ್ಯ
- ಮದುವೆಯಲ್ಲಿ ಮದುಮಗನೂ ಮದುಮಗಳೂ ಮುಂಗಯ್ಯಿಗೆ ಕಟ್ಟುವ ರಕ್ಷಾ ಸೂತ್ರ
ಅನುವಾದ
ಸಂಪಾದಿಸಿ- English: