ಅಷ್ಟ ದಿಕ್ಪಾಲಕರು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಷ್ಟ ದಿಕ್ಪಾಲಕರು
- (ಅಷ್ಟ ದಿಕ್ಪಾಲಕರು),ಇಂದ್ರ,ಅಗ್ನಿ,ಯಮ,ನಿರುತಿ, (ನೈರುತಿ),ವರುಣ,ವಾಯು,ಕುಬೇರ,ಈಶಾನ
- (ನಗರಗಳು),ಅಮರಾವತಿ,ತೇಜೋವತಿ,ಸಂಯಮ, (ಜೈಮಿನಿ),ರಕ್ಷೋವತಿ,ಶುದ್ಧವತಿ,ಗಂಧವತಿ,ಮಹೋದಯ,ಯಶೋವತಿ
- (ವರ್ಣಗಳು),ಶುಕ್ಲ,ರಕ್ತ,ಕೃಷ್ಣ,ಧೂಮ್ರ,ಹರಿತ,ಕಪಿಲ,ಚಿತ್ರ,ಧವಳ
- (ವಾಹನಗಳು),ಆನೆ,ಟಗರು,ಕೋಣ,ನರ,ಮೊಸಳೆ,ಹುಲ್ಲೆ,ಕುದುರೆ,ಎತ್ತು
- (ಆಯುಧಗಳು),ವಜ್ರ,ಶಕ್ತಿ,ದಂಡ,ಖಡ್ಗ,ಪಾಶ,ಅಂಕುಶ,ಗದಾ,ಶೂಲ
- ______________
ಅನುವಾದ
ಸಂಪಾದಿಸಿ- English: [[ ]], en: