ಅರ್ಬುದ
(ಸಂ) ೧ ಹತ್ತುಕೋಟಿ ೨ ಹಾವು ೩ ದುರ್ಮಾಂಸ ಬೆಳೆದುಕೊಳ್ಳುವ ಒಂದು ಬಗೆಯ ವ್ರಣರೋಗ, ಕ್ಯಾನ್ಸರ್ ೪ ಹಲ್ಲುನೋವು ೫ ಕಣ್ಣಿನ ಒಂದು ಕಾಯಿಲೆ ೬ ಮಾಂಸವನ್ನು ತೆಗೆಯುವ ಸಲಾಕೆ