ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಅದ್ಭುತ

  1. ಪವಾಡ
  2. ಅದ್ಭುತಕಾರ್ಯ,ಅಲೌಕಿಕ ಘಟನೆ
    ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಅದ್ಭುತ

  1. ಅದುಭುತ,ಅದುಬುತ,ಅದ್ಭೂತ,ಅರ್ಬುತ,ಅರ್ಬುದ,ಅತ್ಯಾಶ್ಚರ್ಯ,ಸೋಜಿಗ
    ______________

ಅನುವಾದ ಸಂಪಾದಿಸಿ

ಅದ್ಭುತ (ಸಂ) ೧ ಅತ್ಯಾಶ್ಚರ್ಯಕರವಾದ ವಸ್ತು, ವ್ಯಕ್ತಿ ಯಾ ಸಂಗತಿ ೨ ನವರಸಗಳಲ್ಲಿ ಒಂದುಅದ್ಭುತ (ಸಂ) ವಿಸ್ಮಯವನ್ನುಂಟು ಮಾಡುವ

"https://kn.wiktionary.org/w/index.php?title=ಅದ್ಭುತ&oldid=653708" ಇಂದ ಪಡೆಯಲ್ಪಟ್ಟಿದೆ