ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
welcome
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಕ್ರಿಯಾಪದ
1.3
ಗುಣಪದ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
welcome
ನಲ್ಬರವು
,
ಚಂಬರಂ
,
ಚಂಬರುವು
,
ನಲ್ವರುವು
,
ನಲ್ವರಂ
,
ನಲ್ಬರ
,
ಸ್ವಾಗತ
,
ಸುಖಾಗಮನ ಬಯಸುವುದು
,
ಆದರಿಸುವುದು
ಕ್ರಿಯಾಪದ
ಸಂಪಾದಿಸಿ
welcome
ಎದುರುಗೊಳ್ಳು
,
ಈಸಿಕೊಳ್ಳು
,
ಎದಿರುಗೊಳ್ಳು
,
ಎದಿರ್ಗೊಳ್ಳು
,
ಎದುರ್ಗೊಳ್ಳು
,
ಸ್ವಾಗತಿಸು
,
ಸುಖಾಗಮನ ಬಯಸು
,
ಸ್ವಾಗತ ಕೋರು
,
ಸಂತೋಷದಿಂದ ಬರಮಾಡಿಕೊಳ್ಳು
,
ಆದರಿಸು
ಗುಣಪದ
ಸಂಪಾದಿಸಿ
welcome
ಸ್ವಾಗತಾರ್ಹವಾದ
,
ಸ್ವಾಗತಿಸಿದ
ಇಷ್ಟವಾದ
,
ಪ್ರಿಯವಾದ