struggle
- ಒದ್ದಾಡು, ಹೆಣಗಾಡು, ಹೊಯ್ದಾಡು, ನವೆ, ಪಾಡುಪಡು, ಪಾಟುಪಡು, ಪಾಟುಬಡು, ಎಡರ್ಪಡು, ತೊಂದರೆಪಡು, ಕಿರುಕುಳಗುಟ್ಟು, ಕಿರುಕುಳಗುಟ್ಟಿಸು, ತೀವ್ರವಾಗಿ ಪ್ರಯತ್ನಿಸು, ಹೋರಾಡು, ಪ್ರಯಾಸಪಡು, ಕಷ್ಟಪಡು, ಯತ್ನ ಮುಂದುವರಿಸು, ಪಾಡುಬೀಳ್, ಕೋಟಲೆಗೊಳ್, ಕೋಟಲೆಗೊಳಿಸು, ಕೋಟಲೆವಡು, ಕೋಟಲೆಪಡು, ಕೋಟಲೆಬಡು, ತೊಂದರೆಗೊಳಗಾಗು