strengthen
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿstrengthen
- ಗಟ್ಟಿಮಾಡು, ಅಳವುಗೊಳಿಸು, ಬಲಿಯಿಸು, ತೆಲ್ಲಯಿಸು, ಪುರಿಗೊಳಿಸು, ಹುರಿಗೊಳಿಸು, ಹುರಿಕೊಳಿಸು, ಗಟ್ಟಿಗೊಳಿಸು, ಪುರುಳ್ಗೊಳ್, ಪುರುಳುಗೊಳ್, ಹುರುಳುಗೊಳ್ಳು
- ಬಲಪಡಿಸು, ಬಲಪಡು, ಬಲಗೊಳ್ಳು
- (ಇಬ್ಬರ ನಡುವಿನ ಸಂಬಂಧ) ಹತ್ತಿರವಾಗು, ಬಲವಾಗು, ಪುರಿಯೇರು, ಹುರಿಯೇರು
- ದೃಢಸಂಕಲ್ಪಮಾಡು
- ಬೆಂಬಲಕೊಡು, ಪ್ರೋತ್ಸಾಹಿಸು