shade
- ನೆರಳ್,ನೆರಳು,ಛಾಯೆ,ನೆಳಲ್,ನೆಳಲು,ಕಾವಣ
- ಬಣ್ಣದ ಮಟ್ಟ
- ನಸುಗೆಂಟು,ಬೇರ್ಪಡುಗೆ
- ತೆರೆ,ಪರದೆ,ಮರೆ,ಆವರಣ
- (ಬಣ್ಣದ)ಛಾಯೆ
- ಅಲ್ಪ,ಕೊಂಚ,ಸ್ವಲ್ಪ
shade
- ಅಡಗಿಸು,ಮಸುಳಿಸು,ಮಬ್ಬಾಗಿಸು
- ತುಸು ಮಾರ್ಪಡಿಸು
- ತೆರೆಹಾಕು,ಪರದೆಹಾಕು,ನೆರಳಿಡು,ಮರೆಮಾಡು
- ವರ್ಣಾಂತರಗೊಳ್ಳು,ಬಣ್ಣಹಾಕು
- (ಕ್ರಮೇಣ)ಮಾರ್ಪಾಟಾಗು,ಬದಲಾಯಿಸು