service
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿservice
- ಬದಗು, ಆಳ್ತನ, ಆಳುತನ, ಊಳಿಗ, ತುಳಿಲು, ತೊತ್ತುತನ, ತೊಳ್ತುತನ, ಆಳುವೆಸ, ಆಳ್ವೆಸ, ಸೇವೆ
- (ಅಂಗಡಿ, ಹೋಟೆಲುಗಳಲ್ಲಿ) ಗಿರಾಕಿಗಳ ಸೇವೆ, ಗಮನ ಕೊಡುವುದು, ಊೞಿಗತನ
- ನೆರವು, ಸಹಾಯ
- ಅಧಿಕಾರ, ಉದ್ಯೋಗ
- ಸಾರ್ವಜನಿಕ ಸೇವೆ, ನಿಶ್ಚಿತ ಉದ್ಯೋಗ, ಕೆಲಸ
- ಯಂತ್ರಗಳ ದುರಸ್ತಿ
- ಪೂಜೆ, ಆರಾಧನೆ, ಅನುಷ್ಠಾನ
- (ಟೆನಿಸ್ ಮುಂತಾದ ಆಟದಲ್ಲಿ) ಮೊದಲು ಚೆಂಡನ್ನು ಹೊಡೆಯುವುದು
ಕ್ರಿಯಾಪದ
ಸಂಪಾದಿಸಿservice
- (ಕೆಟ್ಟಿರುವ ಯಂತ್ರಗಳನ್ನು) ದುರಸ್ತಿಗೊಳಿಸು, ರಿಪೇರಿ ಮಾಡು