ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
scream
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
scream
ಸೀಳು
,
ಅರಚಾಟ
,
ಚೀರಾಟ
,
ಚೀತ್ಕಾರ
,
ಕಿರಿಚುವಿಕೆ
,
ಬೊಬ್ಬೆ
,
ಆಕ್ರಂದನ
,
ಕೀರಲು
ಕ್ರಿಯಾಪದ
ಸಂಪಾದಿಸಿ
scream
ಅರಚು
,
ಅರಿಚು
,
ಅರುಚು
,
ಒರಲು
,
ಕಿರುಚು
,
ಚೀರು
,
ಚೀಳಿಡು
,
ಕೀರು
,
ಕೀರಿಡು
,
ಗೀಳು
,
ಚೀತ್ಕರಿಸು
,
ಕಿಟಾರನೆ ಕಿರುಚು
,
ಬೊಬ್ಬೆಯಿಡು
,
ಕಿರಲು
,
ಕೊರಳೇರು
,
ಗುಲ್ಲುಮಾಡು
,
ಗುಲ್ಮಾಡು
,
ಗದ್ದಲ ಮಾಡು
,
ಜೀರ್
,
ಜೀರು
,
ಜೀರೇಳ್
,
ಜೀರೇಳು
,
ಬೇಳಿಡು
ಒಱಲ್
,
ಒಱಲು
,
ಒರ‍್ಲು