scratch
- ಗೀರು,ಗೀಚಿದ ಗುರುತು,ಕೆರೆದ ಗಾಯ
- ನವೆ,ತುರಿಸಿಕೆ,ಕಡಿತ,ಕೆರೆತ
- ತುರಿಸಿಕೊಳ್ಳುವುದು
scratch
- ಪರಚು,ಬಗರು,ಉಗುರಿಸು,ಚಿವರು,ಗೆಬ್ಬು,ಕೆರಂಟು,ಕೆರಟು,ಗಿಬರು,ಗೆಬರು,ಗೀರು,ಕೀರು,ಸಿವುರು,ತುರಿಸು,ಕಿರುಕು,ಕೆರೆ,ಗಿವುರು,ಗೆವರು,ಗೀಚು,ಚಿವುರು,ಚೀರು,ಚೂರು,ಜಿಗುರು,ಜಿವಿರು, ಒಕ್ಕಿ
- ಕೆರೆದುಕೊಳ್ಳು,ತರಚಿಕೊಳ್ಳು,ತುರಿಸಿಕೊಳ್ಳು, ಗೆಬಱು, ಗೋಱು
- ಸ್ಪರ್ಧೆಯಿಂದ ಹಿಂತೆಗೆದುಕೊ
- ಗೀಟು ಎಳೆದು ಹೊಡೆದು ಹಾಕು