prime
- ಪರಾಕಾಷ್ಠೆ,ಅತ್ಯುತ್ತಮ ದೆಸೆ,ಪರಿಪೂರ್ಣತೆ,ಉತ್ಕರ್ಷ
prime
- ಆದ್ಯ,ಮುಖ್ಯ,ಉತ್ತಮ ದರ್ಜೆಯ,ಅತ್ಯುತ್ಕೃಷ್ಟ,ವೈಶಿಷ್ಟ್ಯಪೂರ್ಣವಾದ, ಮೊದಲಿನ, ಮೇಲಿನ, ತುಂಬಾ ಒಳ್ಳೆಯ,ಉರುವ
prime
- ವ್ಯಕ್ತಿಗೆ ಮಾಹಿತಿ ಕೊಟ್ಟು ಅಣಿಮಾಡು,ಸಿದ್ಧಮಾಡು,ತಯಾರುಮಾಡು, ಸಾವಗಿಸು, ನೇರ್ಪುಗೊಳಿಸು
- ಮರಕ್ಕೆ ಬಣ್ಣ ಹೀರದಂತೆ ಪ್ರಪ್ರಥಮ ಲೇಪ ಮಾಡು,ಮೊದಲ ಬಳಿತವನ್ನು ಬಳಿ