post
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿpost
- ನೆಡಿಗೆ ,ಅರಳೆ ,ಕೂಚು ,ಮೇಟಿ, ಕೂಚ
- ಟಪಾಲು,ಅಂಚೆ,ಅಂಚೆ ಪತ್ರಗಳು
- ಉದ್ಯೋಗ,ಕೆಲಸ,ಹುದ್ದೆ,ಸ್ಥಾನ,ಪದವಿ,ಸಿಪಾಯಿಯ ನೆಲೆ,ಸೈನಿಕನ ಕರ್ತವ್ಯ ಸ್ಥಾನ
- ಮರದ ಕಂಬ ಯಾಲೋಹದ ಕಂಬ
- ಸ್ಪರ್ಧೆಯ ಆದಿ ಅಂತ್ಯದ ಸ್ಥಾನಗಳನ್ನು ಗುರುತಿಸುವ ಕಂಬ
ಕ್ರಿಯಾಪದ
ಸಂಪಾದಿಸಿpost
- ಅಂಚೆಗೆ ಹಾಕು,ಟಪಾಲು ಪೆಟ್ಟಿಗೆಗೆ ಹಾಕು
- ಕೆಲಸಕ್ಕೆ ಕಳಿಸು
- ಸುದ್ದಿತಿಳಿಸು
- (ಚೀಟಿ)ಹಚ್ಚು,ಅಂಟಿಸು,ಹಾಕು
- ನೆಲೆಗೊಳಿಸು,ನಿಯೋಜಿಸು
ಗುಣಪದ
ಸಂಪಾದಿಸಿpost