ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
name
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
name
ಪೆಸರ್
,
ಪೆಸರು
,
ಪೇರ್
,
ಪೇರು
,
ಹೆಸರು
,
ನಾಮ
,
ನಾಮಧೇಯ
,
ಅಭಿಧಾನ
ಒಬ್ಬ ವ್ಯಕ್ತಿಯ ಯಾ ವ್ಯಕ್ತಿಗಳ ಗುಂಪಿನ ಹೆಸರು
(ಅನೌ)
ಪ್ರಖ್ಯಾತ
,
ಪ್ರಸಿದ್ಧ-ವ್ಯಕ್ತಿ
,
ಖ್ಯಾತನಾಮ
ಕ್ರಿಯಾಪದ
ಸಂಪಾದಿಸಿ
name
ಹೆಸರಿಡು
,
ಪೆಸರಿಡು
,
ಪೆಸರಿಸು
,
ಹೆಸರಿಸು
,
ಹೆಸರಿಟ್ಟುಕರೆ
,
ನಾಮಕರಣ ಮಾಡು
,
ಹೆಸರಾಗು
,
ಹೆಸರುಮಾಡು
,
ಹೆಸರೆತ್ತು
,
ಹೆಸರುಹೋಗು
,
ಪುಗಿಲುವೆರು
ಹೆಸರನ್ನು ಹೇಳು
,
ಗುರುತಿಸು
ನೇಮಿಸು
,
ಹೆಸರು ಸೂಚಿಸು