moon
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿmoon
- ತಿಂಗಳ್, ತಿಂಗಳು, ಹೆರೆ, ಪೆರೆ, ಇರುಳಾಣ್ಮ, ಇರುಳರಸ, ಇರುಳೆರೆಯ, ಇರುಳೆಱೆಯ, ತಣ್ಣಸಗೆಯ್ಯ, ತಣ್ಣಸಗಯ್ಯ, ತಂಬೆಳಗ, ಚಂದ್ರ, ಬೆಳ್ಗದಿರ, ಬೆಳುಗದಿರ, ತಣ್ಗದಿರ, ತಂಗದಿರ, ಶಶಿ, ಸೋಮ, ಇಂದು, ಭೂಮಿಯ ಉಪಗ್ರಹ, ಅಯ್ಕಿಲ್ಗದಿರ, ಅಯ್ಕಿಲ್ವೆಳಗ, ನೆಯ್ದಿಲ್ಗೆಳೆಯ, ನೀರಣುಗ, ನೂರೆಲೆವಗೆಯ, ತೆಳ್ವೆಳಗ, ತಂಗದಿರ್ವಟ್ಟ, ಕುಳಿರ್ಗೆಯ್ಯ, ಕುಳಿರ್ಗಯ್ಯ, ಕುಳಿರ್ಗದಿರ, ಕುಳಿರ್ವೆಳಗ, ಚಳಿಗದಿರ, ಸಳಿಗದಿರ, ಕೋಡುಗದಿರ, ಇಂಗದಿರ, ಎರಲೆಗುರುಪ, ಎರಳೆಕುರುಪ, ಎರಳೆಗುರುಪ, ಎರಲೆಕುರುಪ, ಜೊನ್ನೊಡಲ