ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
moderate
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ಗುಣಪದ
ಸಂಪಾದಿಸಿ
moderate
ಮಿತ
,
ಹಾಳತವಾದ
,
ಸೌಮ್ಯ
,
ಅತಿರೇಕವಿಲ್ಲದ
,
ಮಧ್ಯಮಾರ್ಗಗಾಮಿಯಾದ
ಮಧ್ಯಮಬಲದ
,
ಮಧ್ಯಮವೇಗದ
ತಕ್ಕಮಟ್ಟಿಗೆ ಯೋಗ್ಯ ಮತ್ತು ಉತ್ತಮವಾದ
ನಡುತರದ
,
ಹದವರಿತ
,
ಹಾಳಿತವಾದ
ಕ್ರಿಯಾಪದ
ಸಂಪಾದಿಸಿ
moderate
(ಉಗ್ರತೆ, ತೀವ್ರತೆ)
ತಗ್ಗಿಸು
,
ಇಳಿಸು
,
ಮಂದಗೊಳಿಸು
,
ಕಡಮೆ ಮಾಡು
,
ಮಿತಗೊಳಿಸು
ಮಧ್ಯಸ್ಥಿಕೆ ವಹಿಸು
,
ಮಧ್ಯಸ್ಥಗಾರನಾಗಿ ವರ್ತಿಸು
ತೀರ್ಪುಗಾರನಾಗು
,
ವಾದಪ್ರತಿವಾದಗಳ ಬಲಾಬಲವನ್ನು ನಿರ್ಣಯಿಸು