ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
Donate Now
If this site has been useful to you, please give today.
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
down
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಕ್ರಿಯಾಪದ
1.3
ಗುಣಪದ
1.4
ಉಪಸರ್ಗ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
down
ಬಯಲು
ಹಕ್ಕಿಗಳ ಕೊರಳು
,
ಎಳೆಕೂದಲು
,
ಮೃದುಗರಿಗಳು
,
ನವುರು ಗರಿ
,
ನವುರು ಕೂದಲು
ಕ್ರಿಯಾಪದ
ಸಂಪಾದಿಸಿ
down
ಕುಡಿ
,
ನುಂಗು
,
ಇಳಿಸು
ಮುಷ್ಕರ ಹೂಡು
,
ಕೆಲಸ ನಿಲ್ಲಿಸು
ಮೇಲಿನಿಂದ ಕೆಳಕ್ಕೆ ಬೀಳು
,
ಬೀಳಿಸು
,
ತಗ್ಗಿಸು
,
ಇಳಿಸು
,
ಕೆಡಪಿಸು
,
ಕೆಡವಿಸು
,
ಕೆಡಹಿಸು
,
ಕೆಡೆಯಿಸು
,
ಕೆಡೆಯಿಕ್ಕು
ಗುಣಪದ
ಸಂಪಾದಿಸಿ
down
ಮಂಕಾದ
,
ವಿಷಣ್ಣವಾದ
,
ಕಳೆಗುಂದಿದ
,
ಜೋಲುಮೋರೆಯ
,
ಬೇಸರದ
,
ಬೇಜಾರಿನ
,
ಸಪ್ಪೆಯಾದ
ಇಳಿಮುಖವಾದ
ಕೆಳಗಡೆಯ
,
ಕೆಳಗಿನ
,
ತಗ್ಗಿನ
ಉಪಸರ್ಗ
ಸಂಪಾದಿಸಿ
down
ಮೇಲಿನಿಂದ ಕೆಳಕ್ಕೆ
,
ಕೆಳಗೆ
ದಕ್ಷಿಣದ ಕಡೆಗೆ
,
ದಕ್ಷಿಣಕ್ಕೆ
ಹಾಳೆಯ ಮೇಲೆ ಬರೆದ
ಇಳಿಮುಖವಾಗಿ
ಹಿಂದಿನಿಂದ
,
ತಲೆಮಾರಿನಿಂದ ಬಂದ
ರಸ್ತೆಯುದ್ದಕ್ಕೂ
,
ರಸ್ತೆಯ ಕೊನೆಗೆ
ನದಿ ಹರಿಯುವ ದಿಕ್ಕಿನಲ್ಲಿ
,
ಪ್ರವಾಹದ ದಿಕ್ಕಿನಲ್ಲಿ
ಕಾಯಿಲೆಯಿಂದ ಮಲಗು
ಧಿಕ್ಕಾರದಿಂದ
ಕೆಳಭಾಗದಲ್ಲಿ
,
ಕೆಳಮೊಗವಾಗಿ