ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
doctor
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
doctor
ಬೇನೆಮಾಂಜುಗ
,
ಮಾಂಜುಗ
,
ವೈದ್ಯ
,
ಚಿಕಿತ್ಸಕ
,
ಪಂಡಿತ
,
ಬೈದ್ಯ
,
ಬೈದೆ
,
ವಯಿದ್ಯ
ತಿಳಿವಿಗ
ಅತ್ಯುನ್ನತ ಪದವೀಧರ
ಕ್ರಿಯಾಪದ
ಸಂಪಾದಿಸಿ
doctor
ವೈದ್ಯ ವೃತ್ತಿಯಲ್ಲಿರು
,
ಔಷಧಿ ಕೊಡು
,
ಚಿಕಿತ್ಸೆ ಮಾಡು
ಮೋಸದಿಂದ ತಿದ್ದು
,
ಬದಲಾಯಿಸು
,
ಅಕ್ರಮವಾಗಿ ತಿದ್ದು
ಸಂತಾನಹರಣಮಾಡು