chatter
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿchatter
- ತೊಂಡು,ಕೀಸರ
- ವಿವೇಚನೆಯಿಲ್ಲದ ಮಾತು,ಗಳಹುವಿಕೆ
- (ಕೋತಿಗಳ)ಕಿಚಕಿಚ ಶಬ್ದ
- (ಹಕ್ಕಿಗಳ)ಚಿಲಿಪಿಲಿಗುಟ್ಟುವಿಕೆ
ಕ್ರಿಯಾಪದ
ಸಂಪಾದಿಸಿchatter
- ವಟಗುಟ್ಟು,ಬೇಗ ಬೇಗ ಮಾತನಾಡು,ವಿಪರೀತ ಮಾತನಾಡು,ಗಳಪು,ಗಡಹು,ಗಳಹು,ಗಳುಹು,ಹರಟು
- (ಹಕ್ಕಿಗಳು)ಚಿಲಿಪಿಲಿಗುಟ್ಟು, ಕಿಚು, ಕಿಚ, ಕಿಚಕನ್ನು
- (ಕೋತಿಗಳು)ಕಿಚಕಿಚ ಶಬ್ದಮಾಡು
- (ಹಲ್ಲುಗಳು)ಕಟಕಟ ಶಬ್ದಮಾಡು