ಇಂಗ್ಲೀಷ್

ಸಂಪಾದಿಸಿ

cartel

  1. (ವಾಣಿಜ್ಯೋದ್ಯಮಗಳ)ನಿಯಂತ್ರಣ ಕೂಟ
  2. (ಉತ್ಪಾದನೆ, ಮಾರಾಟ, ಬೆಲೆ ಮೊ.ವನ್ನು ಹತೋಟಿಯಲ್ಲಿರಿಸಿಕೊಳ್ಳಲು ತಯಾರಕರು, ಉದ್ಯಮಿಗಳು ಮಾಡಿಕೊಳ್ಳುವ)ಸಂಘಟನೆ,ಒಕ್ಕೂಟ
  3. ಸೆರೆಯಾಳುಗಳ ವಿನಿಮಯದ ಒಪ್ಪಂದ
"https://kn.wiktionary.org/w/index.php?title=cartel&oldid=624359" ಇಂದ ಪಡೆಯಲ್ಪಟ್ಟಿದೆ