ಗುರುತು

ಸಂಪಾದಿಸಿ

...

  1. ಮೂರುಚುಕ್ಕೆಯನ್ನು ಬಳಸಿ ವಾಕ್ಯದಲ್ಲಿ ಕೈಬಿಡಲಾದ ಪದಗಳನ್ನು ಅಥವಾ ಮುಂದುವರೆದಿದೆ ಎಂದು ಸೂಚಿಸುವುದು
    ಕಥೆ ಮುಂದುವರೆಯುವುದು...
    ಕಲಿಕೆ,ದುಡಿಮೆ,ಸಂಸ್ಕೃತಿ...ಹೀಗೆ ಎಲ್ಲದರಲ್ಲೂ ನಾವು ಮುಂದಿರಬೇಕು
  2. ಮುಂದುವರೆಯುವುದು,ಇತರೆ,ಮೂರುಚುಕ್ಕೆ
"https://kn.wiktionary.org/w/index.php?title=...&oldid=616598" ಇಂದ ಪಡೆಯಲ್ಪಟ್ಟಿದೆ