ಕನ್ನಡ ಸಂಪಾದಿಸಿ

ಗುಣಪದ ಸಂಪಾದಿಸಿ

ಹೊಳ್ಳು

 1. ಒಣ,ಬರಿ
  ಹೊಳ್ಳು ಮಾತು; ಹೊಳ್ಳು ಬೆದರಿಕೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಹೊಳ್ಳು

 1. ಪೊಳ್ಳು
 2. ಹುರುಳಿಲ್ಲದುದು,ಜೊಳ್ಳು
  ಮರದ ಹೊಳ್ಳು , ಹೊಳ್ಳಾಗು, ಹೊಳ್ಳುಕಟ್ಟು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಹೊಳ್ಳು

 1. ಹೊರಳು,ತಿರುಗು
  ಗಾಡಿ ಎಡಕ್ಕ ಹೊಳ್ಸು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಹೊಳ್ಳು

 1. ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಹೊಳ್ಳು

 1. ಹೊಟ್ಟು,ತೌಡು
 2. ಪೊಟರೆ,ಡೊಗರು
 3. ನಿಷ್ಪ್ರಯೋಜಕ ವ್ಯಕ್ತಿ,ಕೆಲಸಕ್ಕೆ ಬಾರದವನು
  _______________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಹೊಳ್ಳು&oldid=543681" ಇಂದ ಪಡೆಯಲ್ಪಟ್ಟಿದೆ