ಹೊಗೆ
- (ಕಟು ವಾಸನೆಯುಳ್ಳ) ಹಬೆ, ಅನಿಲ, ಆವಿ, ಧೂಮ, ಧೂಪ, ಪೊಗೆ
- fumes, en: fumes
- fume, en: fume
ಹೊಗೆ
- ಮೆಣಸು ಜಗಿದು ಬಾಯಿ ಹೊಗೆಯುತ್ತಿದೆ
ಹೊಗೆ
- ಒಲೆ ಹೊಗೆದು ಹೊತ್ತಿತು; ಹೊಗೆಕೊಡು, ಹೊಗೆಹಾಕು; ಹೊಗೆಸೊಪ್ಪು; ಹೊಗೆಬಂಡಿ
ಹೊಗೆ
- ಹೊಗೆಯನ್ನು ಕಾರು,ಧೂಮವನ್ನು ಉಗುಳು
- ಸುಡು,ದಹಿಸು
- ಪ್ರಚಂಡವಾಗು,ಪ್ರಜ್ವಲಿಸು
- ಸಿಟ್ಟಿಗೇಳು,ಧುಮುಗುಡು