ಕ್ರಿಯಾಪದ

ಸಂಪಾದಿಸಿ

ಸುಡು

  1. ಸುಟ್ಟುಹಾಕು,ದಹಿಸು
  2. ಬೇಗೆಯನ್ನುಂಟು ಮಾಡು
    ಸುಟ್ಟುಹಾಕು; ಸುಡಲೆಂದು ಒಟ್ಟಿದ ಕಟ್ಟಿಗೆ; ಒಲೆಯಲ್ಲಿ ಸುಡು; ರೊಟ್ಟಿ ಸುಡು
    ____________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಡು

  1. ಸುಟ್ಟು ಬೇಯಿಸು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಡು

  1. __________________

ಅನುವಾದ

ಸಂಪಾದಿಸಿ

ಸುಡು

  1. ಸುಡುನೀರು; ಸುಡುನುಡಿ; ಸುಡುಬಿಸಿಲು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಡು

  1. ಕಾದುಹೋಗು,ಬಹಳ ಶಾಖವನ್ನು ಹೊಂದು
    ಸುಟ್ಟುಹಾಕು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಡು

  1. ಉರಿಯಲ್ಲಿ ಬೇಯುವಂತೆ ಮಾಡು,ಬೆಂಕಿಯಲ್ಲಿ ಬೇಯಿಸು
    ರೊಟ್ಟಿಯನ್ನು ಸುಡು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಡು

  1. ದಹಿಸಿಹೋಗು,ದಗ್ಧವಾಗು
  2. (ಇಟ್ಟಿಗೆ, ಮಡಕೆಗಳನ್ನು ಬೆಂಕಿಯ ಶಾಖದಿಂದ)ಹದಗೊಳಿಸು,ಒಣಗಿಸು
  3. ಸೇದು,ಧೂಮಪಾನ ಮಾಡು
  4. (ಗುಂಡಿಟ್ಟು)ಕೊಲ್ಲು,ಸಾಯಿಸು
  5. ನಾಶಮಾಡು,ನಿವಾರಿಸು,ನಾಶವಾಗು,ಹಾಳಾಗು,ದುಃಸ್ಥಿತಿಗೆ ಬರು
    _________________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಸುಡು&oldid=655987" ಇಂದ ಪಡೆಯಲ್ಪಟ್ಟಿದೆ