ಕ್ರಿಯಾಪದ

ಸಂಪಾದಿಸಿ

ಹೊಗು

  1. ಹೊಕ್ಕು ತುಂಬುವ ಬಾವಿ; ಬೇಲಿಯನ್ನು ಹೊಕ್ಕ ಹಂದಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಹೊಗು

  1. ಪೊಗು
  2. ಒಳಸೇರು,ಪ್ರವೇಶಿಸು
  3. ಮುಟ್ಟು,ಸ್ಪರ್ಶಿಸು
  4. ಮೇಲೆಬೀಳು,ಆಕ್ರಮಿಸು
    _________________

ಅನುವಾದ

ಸಂಪಾದಿಸಿ
  1. ಪ್ರವೇಶ ಮಾಡು, ಒಳ ಸೇರು

ಹಳೆಗನ್ನಡ ಪುಗು - ಪೊಗು - ಹೊಗು

ಸ೦ಬ೦ಧಿಸಿದ ಪದಗಳು

ಸಂಪಾದಿಸಿ
  1. ಪುಗು

ಉಲ್ಲೇಖ

ಸಂಪಾದಿಸಿ
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).
"https://kn.wiktionary.org/w/index.php?title=ಹೊಗು&oldid=541825" ಇಂದ ಪಡೆಯಲ್ಪಟ್ಟಿದೆ