ಹಮ್ಮು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹಮ್ಮು
- ಕಾರ್ಯರೂಪಕ್ಕೆ ತರು ; ಯೋಜಿಸು ; ಹೂಡು
- ಹೆಣೆ ; ಹೊಸೆ
- ಆತನನ್ನು ಸೋಲಿಸುವುದು ಹೇಗೆ ಎಂಬುದನ್ನೆಲ್ಲ ಸರಿಯಾಗಿ ಹಮ್ಮಿಕೊಂಡಿದ್ದಾನೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಹಮ್ಮು
- ಸೊಕ್ಕು ; ಗರ್ವ ; ಮದ
- ಕೆಚ್ಚು ; ಉತ್ಸಾಹ
- ಯೋಜನೆ ; ಏರ್ಪಾಡು
- (ಎಣಿಯರಿಮೆ) ಎಣಿಯು ಮಾಡಬೇಕಾದ ಕೆಲಸಗಳನ್ನು ಹೆಸರಿಸುವ ಅಪ್ಪಣೆಗಳ ವರಸೆ
- ಅವನ ಹಮ್ಮು ಮುರಿಯಬೇಕು; ಹಮ್ಮಿಕೆ; ಹಮ್ಮಿಗ
- ________________
- ________________
- ________________
- ________________
ಅನುವಾದ
ಸಂಪಾದಿಸಿ- English: conceit, en:conceit
- English: arrogance,en:arrogance
- English: pride, en:pride
- English: egotism, en:egotism
- English: program, en:program
ಕ್ರಿಯಾಪದ
ಸಂಪಾದಿಸಿಹಮ್ಮು
- ಆತ ಹೊರಜೆ ಹಮ್ಮುತ್ತಿದ್ದಾನೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹಮ್ಮು
- _______________
ಅನುವಾದ
ಸಂಪಾದಿಸಿ- English: program, en:program