ಕ್ರಿಯಾಪದ

ಸಂಪಾದಿಸಿ

ಹಚ್ಚಿಕೊಳ್ಳು

  1. ತೊಡಪು,ಅಂಟಿಕೊಳ್ಳು

ಅನುವಾದ

ಸಂಪಾದಿಸಿ

ಹಚ್ಚಿಕೊಳ್ಳು

  1. ಆತ್ಮೀಯತೆ ತೋರಿಸು
    ಅವರು ಮನೆಗೆ ಹೋದಾಗ ಬಹಳ ಹಚ್ಚಿಕೊಂಡು ಮಾತಾಡಿದರಿ
    ಅವನು ಅವರ ಅಕ್ಕನ ಬಹಳ ಹಚ್ಚಿಕೊಂಡಾನರಿ

ಅನುವಾದ

ಸಂಪಾದಿಸಿ