ಹಂಗು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಂಗು
ಉದಾಹರಣೆ
ಸಂಪಾದಿಸಿ- ಅವನ ಹಂಗಿನಲ್ಲಿ ಎಷ್ಟು ದಿನ ಇರಬೇಕು?
- ಹಂಗಾಳು
ಅನುವಾದ
ಸಂಪಾದಿಸಿ- English: obligation, en:obligation
- English: debt of gratitude, en:debt
ಪದದ ಹಿನ್ನೆಲೆ
ಸಂಪಾದಿಸಿ- ಕನ್ನಡ / ದ್ರಾವಿಡ
ಬೇರೆ ಪದ ತೂಪಗಳು
ಸಂಪಾದಿಸಿ- ಹಳೆಯ ರೂಪ: ಪಂಗು
ಎತ್ತುಗೆಗಳು
ಸಂಪಾದಿಸಿ- Kannada-English Etymological Dictionary by N. Učida & B.B. Rajapurohit