ಸೇಡು
ಕನ್ನಡಸಂಪಾದಿಸಿ
ನಾಮಪದಸಂಪಾದಿಸಿ
ಸೇಡು
- ದ್ವೇಷ,ಹಗೆತನ,ವೈರ,ಮಾತ್ಸರ್ಯ,ಹೊಟ್ಟೆಕಿಚ್ಚು, ಪ್ರತಿಕಾರ
- ______________________
ಅನುವಾದಸಂಪಾದಿಸಿ
ನಾಮಪದಸಂಪಾದಿಸಿ
ಸೇಡು
- ಸೇಡುಗೊಳ್ಳು - ತಣ್ಣೀರನ್ನು ಮುಟ್ಟಿ ಆಕೆಯ ಕಯ್ ಸೇಡುಗೊಂಡಿದೆ; ಸೇಡುಹಿಡಿ - ಮಳೆಯ ಹೊಡೆತದಿಂದ ಅವಳ ಕಯ್ಗಳ ಸೇಡುಹಿಡಿದಿದ್ದವು
ಅನುವಾದಸಂಪಾದಿಸಿ
- English: contraction, en:contraction
ನಾಮಪದಸಂಪಾದಿಸಿ
ಸೇಡು
- ಸೇಡು ತೀರಿಸು - ಸೇಡುತೀರಿಸಲು ಹೋಗಿ ಆತ ತನ್ನಲ್ಲಿರುವುದೆಲ್ಲವನ್ನೂ ಕಳಕೊಂಡ
ಅನುವಾದಸಂಪಾದಿಸಿ
- English: retaliation, en:retaliation
ನಾಮಪದಸಂಪಾದಿಸಿ
ಸೇಡು
- ಸೇಡು ತೀರಿಸು
ಅನುವಾದಸಂಪಾದಿಸಿ
- English: revenge, en:revenge
ನಾಮಪದಸಂಪಾದಿಸಿ
ಸೇಡು
- ________________
ಅನುವಾದಸಂಪಾದಿಸಿ
- English: vengeance, en:vengeance