ಸಿದ್ಧ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಿದ್ಧ
- ಸಾಧಿಸಿದವನು,ಅಲೌಕಿಕ ಸಾಮರ್ಥ್ಯವುಳ್ಳವನು
- ದೇವತೆಗಳಲ್ಲಿ ಒಂದು ಪಂಗಡ
- ನಿಜವಾದುದು,ಸತ್ಯ
- ತಯಾರಾದುದು,ಅಣಿಯಾದುದು
- _______________
ಅನುವಾದ
ಸಂಪಾದಿಸಿ- English: [[]], en:
ಗುಣಪದ
ಸಂಪಾದಿಸಿಸಿದ್ಧ
- ನಿರ್ವಹಿಸಿದ,ನೆರವೇರಿಸಿದ
- ಅಣಿಯಾದ,ತಯಾರಾದ
- ಸಾಧಿಸಿದ,ಯಶಸ್ವಿಯಾದ
- ಪಕ್ವವಾದ,ಹಣ್ಣಾದ
- _______________
ಅನುವಾದ
ಸಂಪಾದಿಸಿ- English: [[]], en:
ನಾಮಪದ
ಸಂಪಾದಿಸಿಸಿದ್ಧ
- ಇಪ್ಪತ್ತೇಳು ಯೋಗಗಳಲ್ಲಿ ಒಂದು
- _______________
ಅನುವಾದ
ಸಂಪಾದಿಸಿ- English: [[ ]], en: