ಸಾಧಕ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಾಧಕ
- ಅಭ್ಯಾಸ,ಪರಿಶ್ರಮ
- ಕಾರ್ಯವನ್ನು ಸಾಧಿಸುವವನು
- (ಆಧ್ಯಾತ್ಮ, ಯೋಗ ಇತ್ಯಾದಿ)ಸಾಧನೆಯ ಪಥವನ್ನು ಹಿಡಿದವನು
- ಕುಶಲನಾದವನು,ನಿಪುಣ
- ಯಕ್ಷಿಣಿಗಾರ,ಐಂದ್ರಜಾಲಿಕ
- ಸಹಾಯ ಮಾಡುವಿಕೆ
- ಸಿದ್ಧಿ ಸಾಧಿಸಿದುದು
- ರಸವಿದ್ಯೆಯನ್ನು ಬಲ್ಲವನು
- ಅಂಗಸಾಧನೆ,ವ್ಯಾಯಾಮ
- ಶಸ್ತ್ರಗಳ ಪ್ರಯೋಗದ ರೀತಿ, ಕ್ರಮ
- ಸಲಕರಣೆ,ಉಪಕರಣ
- ನಂಜಿಕೊಳ್ಳುವ ಸಾಧನ,ವ್ಯಂಜನ ಪದಾರ್ಥ,ಮೇಲೋಗರ
- ಪಡೆಪುಗಾರ
- _______________
ಅನುವಾದ
ಸಂಪಾದಿಸಿ- English: [[ ]], en: