ಸರಸ
- ಉಪಹಾಸ, ಖುಷಿ, ತಮಾಷೆ, ಪರಿಹಾಸ, ಮಜಾ, ವಿನೋದ, ಹಾಸ್ಯ, ಆಟ, ಹುಡುಗಾಟ, ಹಾಸ್ಯ, ಪರಿಪಾಸ್ಯ, ಕುಚೇಷ್ಟೆ, ಗೇಲಿ, ನಕಲಿ
- ಸರಸ x ವಿರಸ
ಸರಸ
- ರಸಭರಿತವಾದ
- ಅಚ್ಚ ಹೊಸದಾದ,ನವ ನವೀನವಾದ
- ಪ್ರೀತಿಯಿಂದ ಕೂಡಿದ,ಚೆಲುವಾದ,ಸೊಗಸಾದ
- ______________
ಸರಸ
- ಚೆಲ್ಲಾಟ,ವಿನೋದ
- ಚೆಲುವು,ಸೊಬಗು
- ರಸಿಕತೆ
- ಸುಲಭ,ಸರಾಗ
- ಸದರ,ಸಲಿಗೆ
- ಸ್ವಚ್ಛ,ನಿರ್ಮಲ
- ______________