ಸಪ್ತಸ್ವರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಪ್ತಸ್ವರ
- (ಸಂಗೀತದಲ್ಲಿ)ಷಡ್ಜ,ಋಷಭ,ಗಾಂಧಾರ,ಮಧ್ಯಮ,ಪಂಚಮ,ದೈವತ ಮತ್ತುನಿಷಾದಗಳೆಂಬ,ಏಳು ಸ್ವರಗಳು
- ______________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಸಪ್ತಸ್ವರ
- (ಹೆಸರುಗಳು)ಷಡ್ಜ,ಋಷಭ,ಗಾಂಧಾರ,ಮಧ್ಯಮ,ಪಂಚಮ,ದೈವತ,ನಿಷಾಧ
- (ಉತ್ಪತ್ತಿ ಸ್ಥಾನ)ಈಶ್ವರ ಮುಖ,ಸದ್ಯೋಜಾತ ಮುಖ,ವಾಮದೇವ ಮುಖ,ಅಘೋರ ಮುಖ,ತತ್ಪುರುಷ ಮುಖ,ಈಶಾನ ಮುಖ,ನಿರಂಗ ಮುಖ
- (ಸ್ಥಾನಗಳು)ಕಂಠ,ಶಿರ,ನಾಸಿಕ,ಹೃದಯ,ಮುಖ,ಪಾದ,ಪೂರ್ವಾಂಗ
- (ರಂಜನ ಕಾಲಗಳು)ಸೂರ್ಯೋದಯ,ಮದ್ಯಾಹ್ನ,ಅಪರಾಹ್ನ,ಸಾಚಿರಾಹ್ನ,ಪೂರ್ವರಾತ್ರಿ,ಅಪರಾತ್ರಿ,ನಿಶಾವಸಾನ
- (ಅನುಕರಣ ಧ್ವನಿ)ನವಿಲ ಕೂಗು,ಗೂಳಿ ಗುಟರು,ಅಜ ಧ್ವನಿ,ಕ್ರೌಂಚ ಧ್ವನಿ,ಕೋಗಿಲೆ ಹಾಡು,ಜಾತ್ಯಶ್ವದ ಹಲಹಲ ಧ್ವನಿ,ಮತ್ತಗಜ ಬೃಂಹಿತ
- (ನಕ್ಷತ್ರಗಳು)ಆರ್ದ್ರೆ,ಪೂರ್ವಾಷಾಢ,ರೇವತಿ,ವಿಶಾಖೆ,ಮೂಲಾ,ಅನುರಾದೆ,ಮಘ
- (ತಿಥಿಗಳು)ಅಮಾವಾಸ್ಯೆ,ತ್ರಯೋದಶಿ,ಪಂಚಮಿ,ಅಷ್ಟಮಿ,ಸಪ್ತಮಿ,ತದಿಗೆ,ನವಮಿ
- (ಋಷಿಗಳು)ಅಂಗಿರ,ಬೃಗು,ಕಶ್ಯಪ,ವಶಿಷ್ಠ,ನಾರದ,ಅತ್ರಿ,ಕಪಿಲ
- (ದೇವತೆಗಳು)ಬ್ರಾಹ್ಮಿ,ಮಾಹೇಶ್ವರಿ,ಕೌಮಾರಿ,ವೈಷ್ಣವಿ,ವರಾಹಿ,ಇಂದ್ರಾಣಿ,ಚಾಮುಂಡಿ
- (ವರ್ಣಗಳು)ಅರುಣಾಲ್ಜ,ಕಪಲ,ಹೇಮ,ನೀಲೋತ್ಪಲ,ಕೃಷ್ಣ,ಶ್ವೇತ,ಚಿತ್ರ
- (ಸ್ವರ ಫಲಗಳು)ಶೃಂಗಾರ,ಹಾಸ್ಯ,ಕರುಣ,ರೌದ್ರ,ವೀರ,ಭಯಾನಕ,ಭೀಬತ್ಸ
- (ಸ್ವರ ಸಂಜ್ಞೆಗಳು)ಸ,ರಿ,ಗ,ಮ,ಪ,ದ,ನಿ
- ______________
ಅನುವಾದ
ಸಂಪಾದಿಸಿ- English: [[ ]], en: