Content deleted Content added
No edit summary

೪೧ ನೇ ಸಾಲು:
ಆಮೇಲೆ ಬರಿ ತಪ್ಪು/ಸರಿ, ತೊಡಕುಗಳು ಇಂತ ಮಾತುಗಳನ್ನು ಬಿಟ್ಟು ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ. ಕನ್ನಡದಲ್ಲಿ ಹೆಚ್ಚು ಒರೆಗಳಿದ್ದರೆ ಅದು ನಮ್ಮ ನುಡಿಯ ಹಿರಿಮೆ. ಸುಮ್ಮನೆ ಎಲ್ಲಾದಕ್ಕು ಸರಿ/ತಪ್ಪು, ಕುಂದು ಕೊರತೆ ಬರಿ ಇಂತ ಬಲೆಗಳಿಂದ ಹೊರ ಬಂದು ಒಮ್ಮೆ ನೋಡಿ. ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ.
- 116.202.159.211
: ಅನಾಮಧೇಯ ಸದಸ್ಯರೇ, ತಮ್ಮ ಗುರುತನ್ನು ಹೇಳಿಕೊಳ್ಳದೆ ನನ್ನ ಮೇಲೆ ಆರೋಪಹೊರಿಸಿರುವುದರಬಗ್ಗೆ ನಾನು ಉತ್ತರಿಸಬೇಕೆಂದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿಯೇ ಅನಾಮಧೇಯರಾಗಿದ್ದೀರೆಂಬುದು ಸ್ಪಷ್ಟ. ಈ ಕಾರಣದಿಂದಾಗಿ ನಿಮ್ಮ ಸಂದೇಶಕ್ಕೆ ಉತ್ತರಿಸುತ್ತಿದ್ದೇನೆ.
>>ಹೊಸ ಪದವನ್ನು ಕಲಿಯುವುದು ತಪ್ಪಾ ?
- ತಪ್ಪಲ್ಲ. ನೀವು ಕಲಿಯಬೇಡಿಯೆನ್ನಲು ನಾನಾರು?
>>ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ.
- ಒಪ್ಪುತ್ತೇನೆ. ನಾನೂ ಅದನ್ನೇ ಹೇಳುತ್ತಿರುವುದು. ಜನಬಳಕೆಯಲ್ಲಿರುವ ಪದವನ್ನು ಬಳಸೋಣ ಅಂತ.
>>ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ.
- ನನ್ನ ಅರಿವಿನ ಬಗ್ಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ.
>>ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು.
- ನಿಮ್ಮ ಮಂದಿಯೆಂದರೆ ಯಾರು? ಜನಬಳಕೆಯಲ್ಲಿರುವ ಪದಬಳಕೆಯಿಂದ ಜನರು ದೂರ ಹೋಗುವುದಿಲ್ಲ.
>>ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ?
- ಯಾವುದೇ ಹಿಜರಿಕೆ ಇಲ್ಲ. ಅನ್ಯದೇಶೀಯಪದಗಳು ಕನ್ನಡದ್ದಲ್ಲವೆಂದವರು ಯಾರು?
>>ಹೊಸ ಪದಗಳನ್ನು ಕಲಿಯುವುದು ದೊಡ್ಡತನ.
- ಎಲ್ಲಿ ಇಲ್ಲವೆಂದಿದ್ದೇನೆ. ದಾರಾಳವಾಗಿ ದೊಡ್ಡವರಾಗಿ.
>>ನೀವು ಎರವಲು ಪದಗಳ ಮೊರೆ ಹಿಡಿದು '''ಕನ್ನಡ ಕೊಲ್ಲುವವರಲ್ಲಿ ಒಬ್ಬರು.'''
- ಅನಾಮಧೇಯ ಸದಸ್ಯರಾಗಿ ಈರೀತಿ ಆರೋಪಿಸುತ್ತಿರುವುದು ನೋಡಿದರೆ ನಿಮ್ಮ ಬಗ್ಗೆ ನಿಮಗೆ ಅಭಿಮಾನವಾಗಲೀ, ನಂಬಿಕೆಯಾಗಲೀ ಇಲ್ಲವೆಂದು ತೋರುತ್ತಿದೆ. ಉಪಯೋಗಿಸುವ ಪದಗಳ ಬಗ್ಗೆ ಹಿಡಿತವಿರಲಿ. ಇದು ಉತ್ತವ ಚರ್ಚೆಯ ಲಕ್ಷಣವಲ್ಲ
>> ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ.
- ನಾನು ಮಾಡುತ್ತಿರುವುದು ಕನ್ನಡಿಗರಿಗಾಗಿ. ಅವರು ನಿಮ್ಮವರಲ್ಲದಿದ್ದರೆ ನನಗೆ ಅದರ ಬಗ್ಗೆ ಚಿಂತೆಯಿಲ್ಲ
>>ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ.
- ನನ್ನ ಕೆಲಸದ ಬಗ್ಗೆ ವಿರ್ದೇಶಿಸುವ ಯಾವುದೇ ಅಧಿಕಾರ ನಿಮಗಿಲ್ಲ. ತಪ್ಪು/ಸರಿ, ತೊಡಕುಗಳ ಬಗ್ಗೆ ಮಾತಾಡುವುದು ತಪ್ಪಲ್ಲ.
>>ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ
- ಅದನ್ನೇ ನಾನೂ ಹೇಳುತ್ತಿರುವುದು.
-- [[User:Teju2friends|ತೇಜಸ್]] / [[User Talk:Teju2friends|ಚರ್ಚೆ]]/ ೦೪:೩೯, ೫ ಜೂನ್ ೨೦೧೨ (UTC)

ತೇಜಸ್ ಅವರೇ, ನೀವು ಕನ್ನಡ ವಿಕಿಪೀಡಿಯಾಗೆ/ವಿಕ್ಶನರಿಗೆ ಕೆಲಸ ಮಾಡುತ್ತಿರುವುದು ತುಂಬಾ ಮೆಚ್ಚುವಂತದ್ದು. ಹೀಗೆ ಮುಂದುವರಿಯಲಿ. "ಪದನೆರಕೆ/ಶಬ್ದಕೋಶದ" ಸಲುವಾಗಿ ನನ್ನ ಕೆಲವು ಅನಿಸಿಕೆಗಳು,
೧. ಹೂ ನಿಜ ಕನ್ನಡದಲ್ಲಿ "ಶಬ್ದಕೋಶ" ಬಳಕೆಯಲ್ಲಿ ಇದೆ, ಅದರ ಬಳಕೆ ಸರಿಯಾಗಿದೆ. ಆದರೆ " ಪದನೆರಕೆ " ಅಂತ ಹೊಸ ಪದವನ್ನು ಕೂಡ ನಮ್ಮ ಮಂದಿಗೆ ಪರಿಚಯ ಮಾಡಿಸುವುದು ಕೂಡ ನಾವು ಯಾಕೆ ಮಾಡಬಾರದು ? ನಮ್ಮ ಮಂದಿಯ ಮುಂದೆ ಎಲ್ಲಾ ಅಯ್ಕೆಗಳನ್ನು ಇಡೋಣ. ಒಂದು ಅಯ್ಕೆ ಅಂತ ನಾವು ಅವರ ಮುಂದೆ ಇಡುವುದು ಇನ್ನೊಂದ ಆಯ್ಕೆಯ ತಪ್ಪು/ತೊಡಕಿನಿಂದ ಅಂತ ನಾವು ನೋಡದು ಬೇಡ ಅಂತ ನನ್ನ ಸಣ್ಣ ಕೋರಿಕೆ. ಕನ್ನಡ ನುಡಿಯಲ್ಲಿ ಒಂದು ಪದಕ್ಕೆ ತುಂಬಾ ಆಯ್ಕೆಗಳಿವೆ ಅಂತ ಒಂದು ಹೊಸ ಹುರುಪು ಹಾಗು ನಂಬಿಕೆ ಮೂಡಿಸಿದರೆ ಒಳ್ಳೆಯದು ಅಲ್ವಾ ? ನಿಮ್ಮ ಒಳ್ಳೆ ಕೆಲಸಕ್ಕೆ ನನ್ನ ಮೆಚ್ಚುಗೆಗಳು.
೨. ಹೂ, ಪದನೆರಕೆ ಪದವು ಇನ್ನು ಹೊಸ ಪದವು, ಈಗ ಬಳಕೆ ಅಲ್ಲಿ ಕಡಿಮೆ, ಒಪ್ಪುತ್ತೇನೆ ? ಆದರೆ ಒಂದು ಮಗುವು ಇವತ್ತು ಏನು ಮಾಡದ್ದಿದ್ದರೆ ಮುಂದಕ್ಕೆ ಒಳ್ಳೆ ಕೆಲಸ ಮಾಡಬಹುದಲ್ವಾ ? ಹಾಗೆ ಒಂದು ಹೊಸ ಪದವನ್ನು ನಾವು ಮಗುವಿನ ಹಾಗೆ ಬೆಳಸಬೇಕು. ಒಮ್ಮೆ ಯೋಚಿಸಿ, ಪದನೆರಕೆ/ಶಬ್ದಕೋಶ ಎರಡು ಆಯ್ಕೆಗಳಿಗೆ ಒಂದಿಷ್ಟು ಹೊತ್ತು ನೀಡಿ ನಮ್ಮ ಮಂದಿ ಮುಂದೆ ಇಡೋಣ. ಇದು ನನ್ನ ಅನಿಸಿಕೆ. ಹೀಗೆ ನಮ್ಮ ಗುಣಮಟ್ಟದ ಚರ್ಚೆಗಳು ಮುಂದುವರಿಯಲಿ ಅನ್ನುವುದು ನನ್ನ ಬಯಕೆ.

- ನಿಮ್ಮ, ವಿವೇಕ್ ಶಂಕರ್

==Invite to WikiConference India 2011 ==