ವಿಕ್ಷನರಿ ಚರ್ಚೆಪುಟ:ದಿನದ ಪದ/ಸಂಚಿಕೆ - ೧೩

ಱಾಟಣ ನಾಮಪದ

  • ರಾಟಣ, ಱಾಟಳ, ಱಾಟಾಳ, ರಾಟಳ, ರಾಟಾಳ, ಬಾವಿಯಿಂದ ನೀರೆತ್ತುವ ಚಕ್ರ,ರಾಟೆ.

English : en:pulley -- ತೇಜಸ್ / ಚರ್ಚೆ/ ೦೮:೨೧, ೨೨ ಜುಲೈ ೨೦೧೧ (UTC)

ಪದವನ್ನು ಹೇಗೆ ಹಿಂದೆ ಹೇಗೆ ಬಳಸಲಾಗಿತ್ತು, ಇಂದು ಹೇಗೆ ಬಳಸುತ್ತಿರುವರು, ಈಗ ಬಳಸುತ್ತಿಲ್ಲವಾದಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸಿ..

ದೇವೇಂದ್ರ 2406:7400:73:D4E9:D51B:6F04:BA49:B8FF ೦೪:೪೩, ೧ ಮೇ ೨೦೨೨ (UTC)

Return to the project page "ದಿನದ ಪದ/ಸಂಚಿಕೆ - ೧೩".