ಮುೞುಕು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮುೞುಕು
- ಮುೞುಂಗು,ಮುಣುಂಗು,ಮುಣುಗು,ಮುಳುಂಕು,ಮುಳುಂಗು,ಮುಳುಕು,ಮುಳುಗು,ಮುೞುಂಕು,ಮುೞುಗು,ಮುೞ್ಕು,ಮುೞ್ಗು
- ನೀರು ಮುಂತಾದ ಪದಾರ್ಥಗಳಲ್ಲಿ ಅಡಗು
- ತೋಯು,ನೆನೆ,ಒದ್ದೆಯಾಗು
- ತಲ್ಲೀನವಾಗು,ಮಗ್ನವಾಗು
- ಕವಿ,ಆವರಿಸಿಕೊಂಡಿರು
- ನಾಶವಾಗು,ಹಾಳಾಗು,ಕೆಡು
- ಕಾಣದಾಗು,ಮರೆಯಾಗು,ಅಸ್ತಮಿಸು
- ಮುಚ್ಚಿಹೋಗು,ಹುದುಗಿರು
- ನಾಟು,ತೂರು,ಒಳಸೇರು
- ಸಾಯು,ಮರಣಹೊಂದು
- ______________
ಅನುವಾದ
ಸಂಪಾದಿಸಿ- English: [[ ]], en: