ಕ್ರಿಯಾಪದ

ಸಂಪಾದಿಸಿ

ಮೀಸಲು

  1. ಮೀಸಲು ನೀರು, ಮೀಸಲೆಲೆ; ಮೀಸಲಿಡು

ಅನುವಾದ

ಸಂಪಾದಿಸಿ

ಮೀಸಲು

  1. ಮೀಸಲಾಗು; ಮೀಸಲು ಪಡೆ; ಮೀಸಲಾಗಿಡು

ಅನುವಾದ

ಸಂಪಾದಿಸಿ

ಮೀಸಲು

  1. ಮುಡಿಪು
  2. ಪ್ರತ್ಯೇಕತೆ,ವೈಶಿಷ್ಟ್ಯ
  3. ಪ್ರತ್ಯೇಕವಾಗಿ ಇರಿಸಿದುದು,ಮುಡಿಪಾಗಿ ಇಟ್ಟುದು

ಅನುವಾದ

ಸಂಪಾದಿಸಿ
  • English: [[ ]], en:

ನಾಮವಾಚಕ

ಸಂಪಾದಿಸಿ
  1. ತೆಗೆದಿಟ್ಟದ್ದು.
  2. ಮುಟ್ಟಬಾರದ್ದು.
  3. ಮುಡಿಪು.

ಕನ್ನಡ / ದ್ರಾವಿಡ.

ಸ೦ಬ೦ಧಿಸಿದ ಪದಗಳು

ಸಂಪಾದಿಸಿ
  1. ಮೀಸಲಾತಿ.

ಉಲ್ಲೇಖ

ಸಂಪಾದಿಸಿ
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).

ಮೀಸಲು

  1. ಶುದ್ಧವಾದ,ಅಪವಿತ್ರವಾಗದಿರುವ
  2. ಅಪ್ಪಟವಾದ,ಅಚ್ಚ
  3. ಬಳಸದೆ ಪ್ರತ್ಯೇಕವಾಗಿಟ್ಟ,ಮುಡಿಪಾಗಿಟ್ಟ

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಮೀಸಲು&oldid=240592" ಇಂದ ಪಡೆಯಲ್ಪಟ್ಟಿದೆ