ಮಾಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮಾಸು
- ಕೊಳೆಮಾಡು, ಮಲಿನಗೊಳಿಸು
- _______________________
- ಮಾಸಿದ ಬೆಳಕು; ಮಾಸಿದ ಬಣ್ಣ
- ಮಾಸಿ ಬಟ್ಟೆಗಳನ್ನೆಲ್ಲ ಅಗಸನಿಗೆ ಕೊಡಿ; ಮಾಸಿದ ಮೋರೆಗಳು
- ಹೆರಿಗೆಯ ಕಸ
ಅನುವಾದ
ಸಂಪಾದಿಸಿ- English: dim, en:dim
- English: dirty, en:dirty
- English: afterbirth, en:afterbirth