ಮಸಿ
ಕನ್ನಡಸಂಪಾದಿಸಿ
ನಾಮಪದಸಂಪಾದಿಸಿ
ಮಸಿ
- ಇಲ್ಲಣ
- ___________________
ಅನುವಾದಸಂಪಾದಿಸಿ
ನಾಮಪದಸಂಪಾದಿಸಿ
ಮಸಿ
- ಮಸಿಕಡ್ಡಿ; ಮಸಿಕುಡಿಕೆ
ಅನುವಾದಸಂಪಾದಿಸಿ
ನಾಮಪದಸಂಪಾದಿಸಿ
ಮಸಿ
- ಮಸಿಹಿಡಿದ ಕುಡಿಕೆ
ಅನುವಾದಸಂಪಾದಿಸಿ
ನಾಮಪದಸಂಪಾದಿಸಿ
ಮಸಿ
- ಮಶಿ
- ಕರಿಯ ಬಣ್ಣ,ಕಪ್ಪು
- ಇದ್ದಿಲು,ಕರಿ
- (ಒಲೆಯ ಮೇಲಿಟ್ಟ ಪಾತ್ರೆಯ ತಳಕ್ಕೆ ಅಂಟಿರುವ ಅಥವಾ ಒಲೆ, ದೀಪದ ಹೊಗೆ ಮುಂತಾದುವುಗಳಿಂದ ಕಟ್ಟುವ ಕಪ್ಪು ಕಲೆ),ಕರಿಕು
- ಅಂಜನ,ಕಾಡಿಗೆ
- (ಇದ್ದಿಲು ಅಥವಾ ಕಾಡಿಗೆಯಿಂದ ಬರೆದ)ಚುಕ್ಕೆ, (ಅಥವಾ)ಗೆರೆ
- (ಬರೆಯಲು ಬಳಸುವ ಕಪ್ಪು, ನೀಲಿ ಮೊದಲಾದ ಬಣ್ಣದ ದ್ರವ),ಶಾಯಿ
- (ಬಂದೂಕಿಗೆ ಹಾಕುವ ಮದ್ದು, ಇದ್ದಿಲುಪುಡಿ)
- ಮಾಸಿದುದು,ಕೊಳೆಯಾದುದು
- ಕಳಂಕ
- _______________
ಅನುವಾದಸಂಪಾದಿಸಿ
- English: , en: