- ಕರಿ
- ಕಱೆ,ಕರ್ , ಕರಿಯ ಬಣ್ಣ, ಕೃಷ್ಣವರ್ಣ, ಅಶ್ವೇತ, ಶಾಮಲ
- ಕುಡಿಕಪ್ಪು, ಮಸಿ
- ಅಂಜನ, ಕಣ್ಗಪ್ಪು, ಕಾಡಿಗೆ, ನೇತ್ರಾಂಜನ, ಕಣ್ಣು ಕಪ್ಪು
ಕಪ್ಪು
- _____________________
- ಅವನು ಕಪ್ಪಿದ ಹೊಂಡದಲ್ಲಿ ಅವನೆ ಬಿದ್ದ
ಕಪ್ಪು
- ಎಲ್ಲಾ ಕಡೆಗೂ ಕಪ್ಪಿದ ಹೊಗೆ
- ______________
ಕಪ್ಪು
- ಮೋಡ ಕಪ್ಪಿದ ಬಾನು
- ______________
ಕಪ್ಪು
- ಆನೆಯನ್ನು ಹಿಡಿಯಲು ತೋಡಿದ ಕಪ್ಪು ; ಕಪ್ಪಲು
- ______________