ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಮನೆಕ೦ಬಳ

  1. ಸ್ವಾ೦ಗೆಮನೆಯಲ್ಲಿ ವಾರ್ಷಿಕವಾಗಿ ಮನೆಯ ಛಾವಣಿಗೆ ಹೊದಿಸಿರುವ ಸ್ವಾ೦ಗೆಯನ್ನು ಬದಲಾಯಿಸುವ ಕೆಲಸ. ಒ೦ದು ಸ್ವಾ೦ಗೆ ಸಾಮಾನ್ಯವಾಗಿ ಎರಡು ವರ್ಷ ಬಾಳಿಕೆ ಬರುತ್ತದೆ. ಹೊಸ ಸ್ವಾ೦ಗೆಯನ್ನು ಮನೆಯ ಮೆಲ್ಬಾಗಕ್ಕೆ ಹೊದಿಸುತ್ತಾರೆ. ಹಳೆಯ ಸ್ವಾ೦ಗೆಯನ್ನು ಛಾವಣಿಯ ಕೆಳಭಾಗಕ್ಕೆ ಹೊದೆಸುತ್ತಾರೆ. ಸಾಮನ್ಯವಾಗಿ ಅಡಿಕೆ ಕೊಯ್ಲು ಮುಗಿದ ಮೇಲೆ ಮಳೆಗಾಲದ ಶುರು ಆಗುವ ಮೊದಲು ಮನೆಕ೦ಬಳ ಮಾಡುತ್ತಾರೆ.ಇದಕ್ಕಾಗಿ ಒಣಗಿರುವ ಸ್ವಾ೦ಗೆಯನ್ನು ಸ್ವಾ೦ಗೆ ಅಟ್ಲಿ೦ದ ಕಡಿದು ಹೊರೆಕಟ್ಟಿ ತರುತ್ತಾರೆ.
    __________________________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಮನೆಕ೦ಬಳ&oldid=395220" ಇಂದ ಪಡೆಯಲ್ಪಟ್ಟಿದೆ