ಮಂಗಳ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಮಂಗಳ
- ಮಂಗಲ
- ಶುಭ, ಕಲ್ಯಾಣ, ಶ್ರೇಯಸ್ಸು
- (ಶುಭಕಾರ್ಯಗಳ ಆರಂಭದಲ್ಲಿ ಮಾಡುವ) ದೇವತಾಸ್ತುತಿ, ಶುಭದ ಹಾರೈಕೆ
- ಶುಭಕಾರ್ಯ, ಮದುವೆ ಮುಂತಾದ ಸಮಾರಂಭ
- ನವಗ್ರಹಗಳಲ್ಲಿ ಒಂದು, ಅಂಗಾರಕ
- ಅದೃಷ್ಟ, ಭಾಗ್ಯ
- (ಕೆಲವು ಊರುಗಳ ಹೆಸರುಗಳ ಕೊನೆಯಲ್ಲಿ ಸೇರುವ ಪದ)
- ಕ್ಷೌರಿಕ, ನಾವಿದ, ನಾಪಿತ, ಹಜಾಮ, ನಾಯಿಂದ, ಭಂಡಾರಿ, ಭಜಂತ್ರಿ
- ______________
ಅನುವಾದ
ಸಂಪಾದಿಸಿ- English: [[ ]], en: