ಭೋಗಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಭೋಗಿ
- ಸುಖವನ್ನು ಅನುಭವಿಸುವವನು,ಸುಖಪುರುಷ,ವಿಲಾಸಿ
- ಬೆಡಗಿ,ವಿಲಾಸವತಿ
- ಹಾವು,ಸರ್ಪ
- ಕಾಮುಕ,ವಿಷಯಾಸಕ್ತ
- ದೊರೆ,ರಾಜ
- ಹಳ್ಳಿಯ ಮುಖಂಡ,ಗ್ರಾಮಾಧಿಪತಿ
- ಜಹಗೀರುದಾರ
- ಹಜಾಮ,ಕ್ಷೌರಿಕ
- ಒಂದು ನಿರ್ದಿಷ್ಟವಾದ ಖರ್ಚಿಗಾಗಿ ಹಣ ಕೂಡಿಡುವವನು, ಸಂಗ್ರಹಿಸುವವನು
- ಒಂದು ಬಗೆಯ ಪೊದೆ
- ಒಂದು ಬಗೆಯ ಮರ
- ಸಂಕ್ರಾತಿಯ ಹಿಂದಿನ ದಿನ ಆಚರಿಸುವ ಹಬ್ಬ
- ನರಕಚತುರ್ದಶಿಯ ಹಿಂದಿನ ದಿನ ಆಚರಿಸುವ ಹಬ್ಬ
- ______________
ಅನುವಾದ
ಸಂಪಾದಿಸಿ- English: [[]], en:
ಗುಣಪದ
ಸಂಪಾದಿಸಿಭೋಗಿ
- ತಿನ್ನುವ,ಉಣ್ಣುವ
- ಉಪಭೋಗಿಸುವ,ಅನುಭವಿಸುವ
- ಇಂದ್ರಿಯಲೋಲುಪನಾದ,ಇಂದ್ರಿಯಸುಖಪರವಶನಾದ
- ಐಶ್ವರ್ಯವುಳ್ಳ,ಸಂಪತ್ತಿನಿಂದ ಕೂಡಿದ
- ಸಹಿಸುವ,ತಾಳುವ
- ಉಪಯೋಗಿಸುವ,ಬಳಸುವ
- ___________
ಅನುವಾದ
ಸಂಪಾದಿಸಿ- English: [[ ]], en: