ಭರ್ತಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಭರ್ತಿ
- ಪೂರ್ಣಸಂಖ್ಯೆ
- _______________
ಅನುವಾದ
ಸಂಪಾದಿಸಿ- English: complement, en:complement
ಕ್ರಿಯಾಪದ
ಸಂಪಾದಿಸಿಭರ್ತಿ
- ತುಂಬು
- ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಕಳಿಸಿಕೊಡಿ.
- ಸೇನೆಗೆ ಭರ್ತಿಯಾಗಲು ಸಾವಿರಾರು ಯುವಕರು ಹಾತೊರೆಯುತ್ತಿದ್ದರು.