ಕ್ರಿಯಾಪದ

ಸಂಪಾದಿಸಿ

ಬೆಳಗು

  1. ಇಡೀ ಆಟದ ಬಯಲನ್ನು ಹೊನಲು ಬೆಳಕಿನಿಂದ ಬೆಳಗಿದ್ದಾರೆ,
    ಪ್ರಭಾತ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. ____________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. ತಿಂಗಳ ಬೆಳಕು ಬೆಳಗುತ್ತಿದೆ
    ______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. ಹಾದಿ ಬೆಳಗು
    ______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. _________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. ಮನೆ ಬೆಳಗಿತು
    ______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಬೆಳಗು

  1. ಹೊಳೆ,ಪ್ರಕಾಶಿಸು
  2. ಪ್ರಕಾಶಿಸುವಂತೆ ಮಾಡು,ಬೆಳಗಿಸು
  3. ದೀಪ ಹೊತ್ತಿಸು,ಬೆಂಕಿ ಹೊತ್ತಿಸು,ಪುಟ ಮಾಡು,ಹಚ್ಚು
  4. ಶೋಭಿಸು,ಮೆರೆ
  5. (ಆರತಿ, ನೀರಾಜನ)ಎತ್ತು,ನಿವಾಳಿಸು
  6. ಲೋಹ (ಪಾತ್ರೆ),( ಗಾಜು ಉಪಕರಣಗಳನ್ನು)ಹೊಳೆಯುವಂತೆ ತೊಳೆ
  7. ಪ್ರಕಟಗೊಳಿಸು,ಪ್ರಚಾರ ಮಾಡು
  8. ತಾಪವುಂಟಾಗು,ಬಿಸಿ ತಟ್ಟು
  9. ಚುರುಕುಗೊಳಿಸು,ತೀಕ್ಷ್ಣಗೊಳಿಸು

ಬೆಳಗು

  1. ಹೊಳಪು,ಕಾಂತಿ
  2. ಸೂರ್ಯೋದಯದ ಸಮಯ,ಪ್ರಾತಃಕಾಲ,ಮುಂಜಾವ
  3. ಸೂರ್ಯೋದಯದಿಂದ ಸಂಜೆಯವರೆಗಿನ ಅವಧಿ,ದಿವಸ,ಹಗಲು
  4. (ಸೂರ್ಯ, ದೀಪಗಳ)ಬೆಳಕು,ಪ್ರಕಾಶ
  5. ಅರಿವು,ಜ್ಞಾನ,ತಿಳಿವಳಿಕೆ
"https://kn.wiktionary.org/w/index.php?title=ಬೆಳಗು&oldid=672129" ಇಂದ ಪಡೆಯಲ್ಪಟ್ಟಿದೆ