ಬೃಹತಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಬೃಹತಿ
- ಅಧಿಕವಾದುದು,ಹೆಚ್ಚಾದುದು
- ದೊಡ್ಡದಾದ ವೀಣೆ
- ನಾರದನ ವೀಣೆ
- ಹೆಗ್ಗುಳದ ಗಿಡ
- ಶಲ್ಯ,ಉತ್ತರೀಯ
- ಮಾತು,ನುಡಿ
- ವೇದ
- ಪ್ರತಿಯೊಂದು ಪಾದದಲ್ಲಿ ಒಂಭತ್ತು ಅಕ್ಷರಗಳಿರುವ ಒಂದು ಸಮವೃತ್ತ,ಇಪ್ಪತ್ತಾರು ಬಗೆಯ ಅಕ್ಷರಛಂದಸ್ಸಿನಲ್ಲಿ ಒಂಭತ್ತನೆಯದು
- ಪರಮಾತ್ಮ,ಪರಬ್ರಹ್ಮ
ಅನುವಾದ
ಸಂಪಾದಿಸಿ- English: [[ ]], en: