ಬೂಸ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಬೂಸ
- ಧಾನ್ಯದ ಹೊಟ್ಟು,ತವಡು,ಉಮ್ಮಿ,ಬೂಸಿ
- ಸತ್ವವಿಲ್ಲದ್ದು,ನಿಷ್ಪ್ರಯೋಜಕವಾದುದು,ಸತ್ವವಿಲ್ಲದಿದು,ನಿಷ್ಪ್ರಯೋಜವಾದ್ದು,ಹುರುಳಿಲ್ಲದ್ದು,ಹುರುಳಿಲ್ಲದಿದು
- ದಿನಸಿ,ಧಾನ್ಯ,ಕಿರಾಣಿ
- ತಥ್ಯವಿಲ್ಲದ್ದು,ತಥ್ಯವಿಲ್ಲದಿದು,ಸತ್ಯದೂರವಾದ್ದು,ಸತ್ಯದೂರವಾದುದು,ಜಳ್ಳು
ಅನುವಾದ
ಸಂಪಾದಿಸಿ- English: [[]], en:
- ತಮಿಳು: ta:பிண்ணாக்கு (ಪಿಣ್ಣಾಕ್ಕು)
- ತಮಿಳು: ta:தவிடு (ತವಿಡು)