ಬಹಿರಂಗ
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಬಹಿರಂಗ
ಅನುವಾದ
ಸಂಪಾದಿಸಿಗುಣಪದ
ಸಂಪಾದಿಸಿಬಹಿರಂಗ
- ಹೊರಗಿನ ಅಂಗ,ಅವಯವ
- ಹೊರಗಿನದು,ಹೊರಭಾಗಕ್ಕೆ ಸೇರಿದುದು
- ಹೊರಗಡೆ,ಹೊರಭಾಗ
- ಹೊರಗಿನ ಪ್ರದೇಶ,ಎಡೆ
- ಇಂದ್ರಿಯ ಗೋಚರವಾದುದು,ಪ್ರತ್ಯಕ್ಷವಾದುದು
- ಮುಚ್ಚುಮರೆಯಿಲ್ಲದ ಸ್ಥಿತಿ,ಸರ್ವವಿದಿತ
ಅನುವಾದ
ಸಂಪಾದಿಸಿ- English: [[]], en: