ಪ್ರಾಕೃತ ಭಾಷಾ ಪದ

  ಬಸದಿ

  1. ಜೈನ ದೇವಾಲಯ
  2. ಜೈನರಲ್ಲಿ ವರದಹಸ್ತ ಹೊಂದಿದ ಆಯುಧ ದಾರಿ ದೇವರ ವಿಗ್ರಹಗಳನ್ನು ಪೂಜಿಸುವುದು ಕಮ್ಮಿ ಸಾಧಾರಣವಾಗಿ ಜನರು ದೇವರು ಮೋಕ್ಷಕ್ಕೆ ಹೋದ ಕ್ಷಣ ಅಂದರೆ ಸಮವಸರಣ ದಲ್ಲಿ ವಿರಾಜಮಾನರಾದ ತೀರ್ಥಂಕರರ ತಪೋಮಗ್ನ ಭಂಗಿಯನ್ನು ಪೂಜಿಸುತ್ತಾರೆ ಇಂತಹ ಚೈತ್ಯಾಲಯ ಗಳನ್ನು ಬಸದಿ ಎಂದು ಕರೆಯುತ್ತಾರೆ
  3. ಜೈನ ಆಗಮಗಳ ಪ್ರಕಾರ ಜೈನ ನಾದವನು ಪ್ರತಿದಿನವೂ ದೇವರ ಅಂದರೆ ಪಂಚಕಲ್ಯಾಣ ಆದ ತೀರ್ಥಂಕರರನ್ನು ದರ್ಶನ ಪಡೆಯಬೇಕು ಆದ್ದರಿಂದ ವಾಸವಿರುವ ಪ್ರತಿ ಊರಿನಲ್ಲೂ ಬಸದಿಗಳನ್ನುನು ಕಾಣಬಹುದು
  4. ಬಸದಿ ಎನ್ನುವುದು ಪ್ರಾಕೃತ ಭಾಷೆಯ ಮೂಲ ಪದವಾಗಿದೆ
  5. ಜೈನ ಬಸದಿಗಳನ್ನು ಭಾರತದ ಮೂಲೆಮೂಲೆಯಲ್ಲೂ ಕಾಣಬಹುದು
  6. ಸುಮಾರು 2000 ವರ್ಷಗಳ ಹಿಂದಿನಿಂದಲೂ ಜೈನಬಸದಿಗಳ ನಿರ್ಮಾಣದ ಕಾರ್ಯ ನಡೆಯುತ್ತಿದೆ
  7. ಮುಜರಾಯಿ ಇಲಾಖೆ ಸೇರಿದ ದೇವಾಲಯಗಳಲ್ಲಿ ಅತಿ ಹೆಚ್ಚು ಜೈನ ಬಸದಿಗಳಿವೆ

ಬಸದಿಯ ಕೆಲವು ಪ್ರಕಾರಗಳು

ಸಂಪಾದಿಸಿ

===ಬಸದಿಯ ವಿನ್ಯಾಸ===ಯು ಸಾಧಾರಣ ಬಸದಿಯಲ್ಲಿ ಪಂಚಕಲ್ಯಾಣ ಆದ ಒಂದು ವಿಗ್ರಹವನ್ನು ಬಂದಿದ್ದ ಗರ್ಭಗೃಹ ಮತ್ತು ಮುಂದೆ ಒಂದು ಆಯತಾಕಾರದ ಕೊಠಡಿಯೂ

ಬಸದಿ ಎಂದರೆ ತಂಗುವ ಸ್ಥಳ ಜಿನ ಬಸದಿ ಜಿನ ಎಂದರೆ ತೀರ್ಥಂಕರರು ಜಿನ ಬಸದಿ‌ ತೀರ್ಥಂಕರರು ತಂಗುವ ಸ್ಥಳ ಎಂದರ್ಥ

ಚಂದ್ರಶಾಲೆ

ಸಂಪಾದಿಸಿ

ಇರುತ್ತದೆ ಮುಂಭಾಗದಲ್ಲಿ ಚಂದ್ರಶಾಲೆ ಕೆಲವೊಮ್ಮೆ ಚಂದ್ರಶಾಲೆ ಗಿಂತಲೂ ಮೊದಲು ಮಾನಸ್ತಂಭ ಇರುತ್ತದೆ ಕೆಲವೊಮ್ಮೆ ಚಂದ್ರಶಾಲೆಯ ಮುಂದೆ ಮಾನಸ್ತಂಭ ಇರುವುದನ್ನು ಕಾಣಬಹುದು ಭಾರತೀಯ ವಾಸ್ತುಶಿಲ್ಪದ ಅದ್ಭುತ ಪರಿಕಲ್ಪನೆ ಮಾನವನ ದೇಹದ ವಾಸ್ತು ಎನ್ನಲಾಗುವ ವಾಸ್ತು ಎನ್ನಬಹುದು

ಮಾನಸ್ತಂಭ

ಸಂಪಾದಿಸಿ

ಮಾನಸ್ತಂಭ ದಲ್ಲಿ ಚತುರ್ಮುಖ ದಿನ ಬಿಂಬವು ಇರುತ್ತದೆ ಇದು ಕೂಡ ಸಮವಸರಣದ ಪರಿಕಲ್ಪನೆಯೇ ಸಮಾಜದಲ್ಲಿ ನಾಲ್ಕು ದಿಕ್ಕಿಗೂ ಮನಸ್ತಾಪಗಳು ಇರುತ್ತವೆ ಎನ್ನುವ ಉಲ್ಲೇಖವಿದೆ

ಕೆಲವು ಬಸದಿಗಳು

ಸಂಪಾದಿಸಿ
  1. ಸಾವಿರ ಕಂಬದ ಬಸದಿ
  2. ವರಂಗ ಕೆರೆ ಬಸದಿ
  3. ಚತುರ್ಮಮುಖ ಬಸಾಡಿ ಕಾರ್ಕಳ
  4. ಸಂಘಿಜಿ
  5. ಶ್ರೀ ದಿಗಂಬರ ಜೈನ್ ಲಾಲ್ ಮಂದಿರ
  6. ಹಾರಿಗೆ ಬಸದಿ

ಉಲ್ಲೇಖಗಳು

ಸಂಪಾದಿಸಿ

ಜೈನ ಆಗಮಗಳು

  1. https://books.google.co.in/books?id=jDCJAwAAQBAJ&pg=PA38&dq=%E0%B2%9C%E0%B3%88%E0%B2%A8+%E0%B2%AC%E0%B2%B8%E0%B2%A6%E0%B2%BF%E0%B2%97%E0%B2%B3%E0%B3%81&hl=kn&sa=X&ved=0ahUKEwj1xZG2h6DjAhWKMY8KHdqNBuIQ6wEIJzAA#v=onepage&q=%E0%B2%9C%E0%B3%88%E0%B2%A8%20%E0%B2%AC%E0%B2%B8%E0%B2%A6%E0%B2%BF%E0%B2%97%E0%B2%B3%E0%B3%81&f=false
  • ಕಂಡ ಆಗಮ(ಗ್ರಂಥ)
  • ಸಿರಿಭೂವಲಯ (ಗ್ರಂಥ)
  • English: [[ ]], en:
"https://kn.wiktionary.org/w/index.php?title=ಬಸದಿ&oldid=660412" ಇಂದ ಪಡೆಯಲ್ಪಟ್ಟಿದೆ