ದೇವಾಲಯ
ದೇವಾಲಯ

ದೇವಾಲಯ

  1. ದೇವಸ್ಥಾನ, ಗುಡಿ

ಅನುವಾದ

ಸಂಪಾದಿಸಿ


ಮಾಹಿತಿಗಳು

ಸಂಪಾದಿಸಿ
  1. ಪ್ರಾಕಾರ = ದೇವಾಲಯದ ಆವರಣ
  2. ನವರಂಗ = ದೇವಾಲಯದ ಸಭಾಮಂಟಪ
  3. ವಿಮಾನ = ದೇವಾಲಯದ ಗೋಪುರ
  4. ಸುಕನಾಸಿ = ದೇವಾಲಯದ ಗರ್ಭಗುಡಿ ಅಥವಾ ಗರ್ಭಗುಡಿಯ ಮುಂದಿನ ಅಂಕಣ
  5. ಕಲ್ಯಾಣಿ, ಪುಷ್ಕರಿಣಿ = ದೇವಾಲಯದ ಆವರಣದಲ್ಲಿರುವ ಕೊಳ
"https://kn.wiktionary.org/w/index.php?title=ದೇವಾಲಯ&oldid=678711" ಇಂದ ಪಡೆಯಲ್ಪಟ್ಟಿದೆ